ಬದಲಾಗುವುದು ದ್ವೇಷದ ನೋಟ,
ಕಲಿಯುವೆವು ಬದುಕಲು ಆಡಿಕೊಂಡು ಆಟ,
ಮನಸಿನ ವಿಕಾರಗಳು ನಿಲ್ಲಿಸುವುದು ಕೊಡುವುದ ಕಾಟ,
ಈ ಜೀವನ ಕಲೆಯಿಂದ ಇನ್ನೂ ಕಲಿಯುವುದಿದೆ ತುಂಬಾ ಪಾಠ.
ಈ ಜೀವನ ಕಲೆಯಿಂದ ಇನ್ನೂ ಕಲಿಯುವುದಿದೆ ತುಂಬಾ ಪಾಠ.. Absolute truth... :-)
ReplyDeleteಚೆನ್ನಾಗಿದೆ ಈ ಚುಟುಕ...
Thank you :) Are you belong to our family?
ReplyDelete