ಗುರೂಜಿ,
ಕಣ್ಣಲ್ಲಿ ತುಂಬಿತ್ತು ನಿಮ್ಮ ಕಾಣಬೇಕೆಂಬ ಕಾತುರ,
ಮನಸು ಮಾಡಿತು ನಿಮ್ಮ ನೋಡಲೇ ಬೇಕೆಂಬ ಆತುರ;
ಇಂದು ಇಲ್ಲಿಗೆ ಕರೆಸಿ,
ಎಲ್ಲಾ ದುಃಖವ ಮರೆಸಿ,
ಪ್ರೀತಿಯಿಂದ ನನ್ನನ್ನು ಹರೆಸಿ;
ಮಾಡಿದಿರಿ ನನ್ನ ಕನಸನ್ನು ನನಸು,
ಸಂತಸದಲ್ಲಿ ತೇಲಿಸಿದಿರಿ ಈ ನನ್ನ ಮನಸು;
No comments:
Post a Comment