ನಾ ಹೇಳಲಾರೆ ನೀವು ಮಾಡುತಿರುವಿರಿ ಉಪಕಾರ,
ಕಷ್ಟದಲ್ಲಿ ನೀಡುತಿರುವಿರಿ ಸಹಕಾರ ;
ನಾ ಬಲ್ಲೆ ನೀವಿಲ್ಲಿ ತೋರುತಿಹುದು ಕೇವಲ ಗುರುವಿಗೆ
ಶಿಷ್ಯನ ಮೇಲಿರುವ ಮಮಕಾರ :)
Meaning: Guruji, I can't say you are doing a favour, you are helping us when we are in trouble ; Because, I know that here you are just showing the 'Love' of Master towards his devotees.
No comments:
Post a Comment